No Image

ಬುರ್ಖಾ ಧರಿಸಿದ ಮುಸ್ಲಿಂ ಮಹಿಳೆಯರನ್ನು ಕರ್ನಾಟಕ ಪೊಲೀಸರು ಬಂಧಿಸುತ್ತಿದ್ದಾರೆ ಮತ್ತು ಅವರಲ್ಲಿ ಶೇಕಡಾ ೪೦ ರಷ್ಟು ಹುಡುಗರು ಮುಸ್ಲಿಂ ಮಹಿಳೆಯರಂತೆ ಬುರ್ಖಾ ಧರಿಸಿಕೊಂಡಿರುತ್ತಾರೆಂದು ಹೇಳುವ ವೀಡಿಯೊ: ನೈಜ ಸಂಗತಿಗಳು

February 22, 2022 CCD KSP 0

ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ನಿಷೇಧದ ವಿರುದ್ಧ ಪ್ರತಿಭಟಿಸುತ್ತಿದ್ದ ಮುಸ್ಲಿಮರನ್ನು ಕರ್ನಾಟಕ ಪೊಲೀಸರು ಬಂಧಿಸಿದ್ದಾರೆ ಮತ್ತು ಅವರಲ್ಲಿ 40% ರಷ್ಟು ಹುಡುಗರೇ ಮುಸ್ಲಿಂ ಮಹಿಳೆಯರಂತೆ ಬುರ್ಖಾ ಧರಿಸಿರುತ್ತಾರೆ ಎಂಬ ಹೇಳಿಕೆಯೊಂದಿಗೆ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೊವನ್ನು […]

No Image

ಬುರ್ಖಾ ಧರಿಸಿದ ಚಳವಳಿಗಾರರ ಗುಂಪನ್ನು ಕರ್ನಾಟಕ ಪೊಲೀಸರು ಥಳಿಸಿದ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸರಿಸುತ್ತಿರುವ ಬಗ್ಗೆ: ನೈಜ ಸಂಗತಿಗಳು

February 22, 2022 CCD KSP 0

ಬುರ್ಖಾ ಧರಿಸಿದ ಮಹಿಳಾ ಚಳವಳಿಗಾರರ ಗುಂಪನ್ನು ಕರ್ನಾಟಕ ಪೊಲೀಸರು ಥಳಿಸಿದ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.  ಹಿಜಾಬ್ ನಿಷೇಧದ ವಿರುದ್ಧ ಪ್ರತಿಭಟಿಸುತ್ತಿರುವ ಮುಸ್ಲಿಂ ಮಹಿಳೆಯರಿಗೆ ಕರ್ನಾಟಕ ಪೊಲೀಸರು ಹೊಡೆಯುತ್ತಿದ್ದಾರೆಂದು ವಿಡಿಯೋದಲ್ಲಿ ಆಪಾದಿಸಲಾಗಿದೆ..    ತರಗತಿಗಳಲ್ಲಿ […]

No Image

ಕೋಲಾರ ನಗರದಲ್ಲಿನ ಅಂತರಗಂಗೆ ರೋಡ್, ಕುವೆಂಪು ಪಾರ್ಕ್ ಹತ್ತಿರದ ,ಕನ್ನಡ ಧ್ವಜ ಸ್ಥಂಭ ಧ್ವಂಸ ಗೊಳಿಸಿರುತ್ತಾರೆ:ಈ ವಿಷಯದ ಸತ್ಯಸತ್ಯತೆ

February 15, 2022 CCD KSP 0

ಸಾಮಾಜಿಕ ಜಾಲತಾಣಗಳಲ್ಲಿ “ಯಾರೋ ಕೆಲ ಕನ್ನಡ ವಿರೋಧಿ ಕಿಡಿಗೇಡಿಗಳು ಕೋಲಾರದ ಅಂತರಗಂಗೆ ರಸ್ತೆಯ ಕುವೆಂಪು ಪಾರ್ಕ್ ಬಳಿ ಇರುವ ಕನ್ನಡ ಧ್ವಜ ಸ್ತಂಭವನ್ನು ಧ್ವಂಸ ಗೊಳಿಸಿದ್ದಾರೆ, ಈ ಕೂಡಲೇ ಕಿಡಿಗೇಡಿಗಳನ್ನು ಹುಡುಕಿ ಬಂಧಿಸಿ,ಅದೇ ಜಾಗದಲ್ಲಿ […]

No Image

ಬೀದರ್ ಬ್ರೀಮ್ಸ್ ಮೇಡಿಕಲ್ ಕಾಲೇಜಿನಲ್ಲಿ ನರ್ಸಿಂಗ್ ಪರೀಕ್ಷೆಗೆ ಬುರ್ಕಾ ಧರಿಸಿಕೊಂಡು ಬಂದ ಹಲವು ವಿದ್ಯಾರ್ಥಿನಿಯರಿಗೆ ಅನುಮತಿ ನೀಡಿಲ್ಲ ಎನ್ನುವ ವೀಡಿಯೋ :ವಾಸ್ತವತೆ

February 11, 2022 CCD KSP 0

ಕ್ಲಿಪಿಂಗ್ಸ್ ಈ ಬಗ್ಗೆ ಪರಿಶೀಲಿಸಲಾಗಿ ಇದು ಸತ್ಯ ದೂರವಾದ ಆಪಾದನೆ ಆಗಿರುತ್ತದೆ ಈ ಸಂಬಂದ ಬೀದರ್ ಬ್ರೀಮ್ಸ್ ಮೇಡಿಕಲ್ ಕಾಲೇಜ್‌ನವರು ಈಗಾಗಲೇ ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ಎಲ್ಲಾ ಬಿ.ಎಸ್ಸಿ ನರ್ಸಿಂಗ್‌ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು […]

No Image

ಚೀನಾದಿಂದ ಕಳುಹಿಸಲಾಗಿರುವ ಬಿತ್ತನೆ ಬೀಜದ ಪ್ಯಾಕೆಟ್ಗಳಲ್ಲಿ ರೋಗ ಹರಡುವ ವೈರಾಣುಗಳು ಹಾಗೂ ಮಾರಕ ಪದಾರ್ಥಗಳಿವೆಯೆಂದು ಹರಿದಾಡುತ್ತಿರುವ ಶಂಕಿತ ಸುದ್ದಿಯ ಹಿಂದಿನ ಸತ್ಯ ಸಂಗತಿಗಳು:

June 9, 2021 CCD KSP 0

ಕಳೆದ ಕೆಲವು ದಿನಗಳಿಂದ ದಿನಪತ್ರಿಕೆಗಳಲ್ಲಿ ʻಚೀನಾದ ಬೀಜ ಭಯೋತ್ಪಾದನೆʼ, ʻಚೀನಾದಿಂದ ವೈರಾಣು ಹರಡುವ ಶಂಕೆʼ, ʻಬಿತ್ತನೆ ಬೀಜದ ಪ್ಯಾಕೆಟ್‌ ಮನೆ ಬಾಗಿಲಿಗೆ : ಬೀಜ ಖರೀದಿಸದೆ ದೂರು ನೀಡಿ ʼ ಎಂಬ ಶೀರ್ಷಿಕೆಗಳಡಿಯಲ್ಲಿ ಸುದ್ದಿ […]