ಮಸೀದಿಗಳಲ್ಲಿ ಈದ್ ಪ್ರಾರ್ಥನೆಗಳಿಗೆ ಸರ್ಕಾರ ಅನುಮತಿಸಿದೆ ಎಂದು ಹೇಳಿರುವ ಟಿವಿ ನ್ಯೂಸ್‌ ತುಣುಕುಗಳ ಬಗ್ಗೆ: ನಿಜ ಸಂಗತಿಗಳು

May 14, 2021 CCD KSP 0

ಕರ್ನಾಟಕದಲ್ಲಿ ಪ್ರಸ್ತುತ ಲಾಕ್‌ಡೌನ್ ನಿಯಮಗಳನ್ನು ಸಡಿಲಗೊಳಿಸಿ ಮಸೀದಿಗಳಲ್ಲಿ ರಂಜಾನ್ ಆಚರಣೆಗೆ ಪ್ರಾರ್ಥನೆಗೆ ಸರ್ಕಾರ ಅನುಮತಿ ನೀಡಿದೆ ಎಂಬ ಹೇಳಿಕೆಯೊಂದಿಗೆ ಟಿವಿ 9 ಮತ್ತು ಪಬ್ಲಿಕ್ ಟಿವಿ ಸುದ್ದಿ ವಾಹಿನಿಗಳ ಎರಡು ವಿಡಿಯೋ ತುಣುಕುಗಳನ್ನು ವಿವಿಧ […]

ಕರ್ನಾಟಕ ಪೋಲಿಸರ ಹಲ್ಲೆ ಎಂದು ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್‌ ಆದ ಬಗ್ಗೆ: ನಿಜ ಸಂಗತಿಗಳು

May 12, 2021 CCD KSP 0

ಕರ್ನಾಟಕದ ಪ್ರಸ್ತುತ ಲಾಕ್‌ಡೌನ್ ಹಿನ್ನೆಲೆಯಲ್ಲಿ ವಾಟ್ಸ್‌ಆ್ಯಪ್‌ ಮೂಲಕ ಪೊಲೀಸರ ಗುಂಪೊಂದು ವ್ಯಕ್ತಿಯ ಮೇಲೆ ಹಲ್ಲೆ ನಡೆಸುತ್ತಿರುವ ವಿಡಿಯೋ ತುಣುಕನ್ನು ಹಂಚಿಕೊಳ್ಳಲಾಗಿದ್ದು, ವಿಡಿಯೊದಲ್ಲಿ ಪದ್ಮಾ ಹರೀಶ್ (ಅಪರಿಚಿತ) ಎಂದು ಕರೆದುಕೊಳ್ಳುವ ಮಹಿಳೆಯು ರಾಜ್ಯ ಪೋಲಿಸ್ ಪಡೆಯನ್ನು […]

ಪೊಲೀಸರ ಲಾಠಿಗೆ ಜೀವವೊಂದು ಶಿರಾಳಕೊಪ್ಪದಲ್ಲಿ ಬಲಿಯಾಗಿದೆ ಎನ್ನಲಾದ ಟಿವಿ ನ್ಯೂಸ್ ಕ್ಲಿಪಿಂಗ್ ಬಗ್ಗೆ: ಸತ್ಯ ಸಂಗತಿಗಳು

May 11, 2021 CCD KSP 0

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕು ಶಿರಾಳಕೊಪ್ಪದಲ್ಲಿ ಕರ್ನಾಟಕದಲ್ಲಿ ಲಾಕ್‌ಡೌನ್ ಜಾರಿಗೊಳಿಸುವಾಗ 10/05/2021ರಂದು ಪೊಲೀಸ್‌ ಲಾಠಿ ಚಾರ್ಜ್‌ನಿಂದಾಗಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ ಎಂಬುದಾಗಿ ಬಿಟಿವಿ ನ್ಯೂಸ್ ಚಾನೆಲ್‌ನ ವೀಡಿಯೊ ಕ್ಲಿಪ್ ಒಂದು ವಿವಿಧ ಸಾಮಾಜಿಕ ಜಾಲತಾಣಗಳ ಪ್ಲಾಟ್‌ಫಾರ್ಮ್‌ಗಳಲ್ಲಿ […]

ಕಲಬುರ್ಗಿಯ GIMS ಜಿಲ್ಲಾ ಆಸ್ಪತ್ರೆಯಲ್ಲಿ ಮೂರು ವರ್ಷದ ಮಗು ಕುಮಾರಿ ಭಾರತಿ ನಿಧನದ ಬಗ್ಗೆ ನಿಜವಾದ ಸಂಗತಿಗಳು.

January 5, 2021 CCD KSP 0

ಕರ್ನಾಟಕ ರಾಜ್ಯದ ಕಲಬುರ್ಗಿ ಜಿಲ್ಲೆ ಜೇವರ್ಗಿ ತಾಲೂಕಿನಲ್ಲಿ ಒಂದು ಮೂರು ವರ್ಷದ ಬಾಲಕಿಯ ಮರಣವು ಪೊಲೀಸ್ ಲಾಕಪ್ ನಲ್ಲಿ ಆಗಿದೆ ಎಂಬ ಈ ಸುದ್ದಿಯು ದಿನಪತ್ರಿಕೆ ಹಾಗೂ ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಪ್ರಸಾರವಾಗಿದ್ದು ಪೊಲೀಸರು […]