ಮಸೀದಿಗಳಲ್ಲಿ ಈದ್ ಪ್ರಾರ್ಥನೆಗಳಿಗೆ ಸರ್ಕಾರ ಅನುಮತಿಸಿದೆ ಎಂದು ಹೇಳಿರುವ ಟಿವಿ ನ್ಯೂಸ್‌ ತುಣುಕುಗಳ ಬಗ್ಗೆ: ನಿಜ ಸಂಗತಿಗಳು

May 14, 2021 CCD KSP 0

ಕರ್ನಾಟಕದಲ್ಲಿ ಪ್ರಸ್ತುತ ಲಾಕ್‌ಡೌನ್ ನಿಯಮಗಳನ್ನು ಸಡಿಲಗೊಳಿಸಿ ಮಸೀದಿಗಳಲ್ಲಿ ರಂಜಾನ್ ಆಚರಣೆಗೆ ಪ್ರಾರ್ಥನೆಗೆ ಸರ್ಕಾರ ಅನುಮತಿ ನೀಡಿದೆ ಎಂಬ ಹೇಳಿಕೆಯೊಂದಿಗೆ ಟಿವಿ 9 ಮತ್ತು ಪಬ್ಲಿಕ್ ಟಿವಿ ಸುದ್ದಿ ವಾಹಿನಿಗಳ ಎರಡು ವಿಡಿಯೋ ತುಣುಕುಗಳನ್ನು ವಿವಿಧ […]

ಕರ್ನಾಟಕ ಪೋಲಿಸರ ಹಲ್ಲೆ ಎಂದು ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್‌ ಆದ ಬಗ್ಗೆ: ನಿಜ ಸಂಗತಿಗಳು

May 12, 2021 CCD KSP 0

ಕರ್ನಾಟಕದ ಪ್ರಸ್ತುತ ಲಾಕ್‌ಡೌನ್ ಹಿನ್ನೆಲೆಯಲ್ಲಿ ವಾಟ್ಸ್‌ಆ್ಯಪ್‌ ಮೂಲಕ ಪೊಲೀಸರ ಗುಂಪೊಂದು ವ್ಯಕ್ತಿಯ ಮೇಲೆ ಹಲ್ಲೆ ನಡೆಸುತ್ತಿರುವ ವಿಡಿಯೋ ತುಣುಕನ್ನು ಹಂಚಿಕೊಳ್ಳಲಾಗಿದ್ದು, ವಿಡಿಯೊದಲ್ಲಿ ಪದ್ಮಾ ಹರೀಶ್ (ಅಪರಿಚಿತ) ಎಂದು ಕರೆದುಕೊಳ್ಳುವ ಮಹಿಳೆಯು ರಾಜ್ಯ ಪೋಲಿಸ್ ಪಡೆಯನ್ನು […]

ಪೊಲೀಸರ ಲಾಠಿಗೆ ಜೀವವೊಂದು ಶಿರಾಳಕೊಪ್ಪದಲ್ಲಿ ಬಲಿಯಾಗಿದೆ ಎನ್ನಲಾದ ಟಿವಿ ನ್ಯೂಸ್ ಕ್ಲಿಪಿಂಗ್ ಬಗ್ಗೆ: ಸತ್ಯ ಸಂಗತಿಗಳು

May 11, 2021 CCD KSP 0

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕು ಶಿರಾಳಕೊಪ್ಪದಲ್ಲಿ ಕರ್ನಾಟಕದಲ್ಲಿ ಲಾಕ್‌ಡೌನ್ ಜಾರಿಗೊಳಿಸುವಾಗ 10/05/2021ರಂದು ಪೊಲೀಸ್‌ ಲಾಠಿ ಚಾರ್ಜ್‌ನಿಂದಾಗಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ ಎಂಬುದಾಗಿ ಬಿಟಿವಿ ನ್ಯೂಸ್ ಚಾನೆಲ್‌ನ ವೀಡಿಯೊ ಕ್ಲಿಪ್ ಒಂದು ವಿವಿಧ ಸಾಮಾಜಿಕ ಜಾಲತಾಣಗಳ ಪ್ಲಾಟ್‌ಫಾರ್ಮ್‌ಗಳಲ್ಲಿ […]

No Image

1000 ಹಾಸಿಗೆಗಳ #COVID19 ಆರೈಕೆ ಆಸ್ಪತ್ರೆಯನ್ನು ಬೆಂಗಳೂರಿನ ವಿಮಾನ ನಿಲ್ದಾಣದ ಟರ್ಮಿನಲ್ T1 ಬಳಿ ಭಾರತೀಯ ಸಶಸ್ತ್ರ ಪಡೆಗಳಿಂದ ಸ್ಥಾಪಿಸಲಾಗಿದೆ – ನೈಜತೆ

May 1, 2021 CCD KSP 0

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿ ಹರಿದಾಡುತ್ತಿದ್ದ ಚಿತ್ರವನ್ನು ಕೆಳಗೆ ಕೊಡಲಾಗಿದೆ. ಮೇಲ್ಕಂಡ ವಿಷಯದ ಬಗ್ಗೆ ಸತ್ಯ ಸಂಗತಿಗಳು: ಟ್ವಿಟ್ಟರ್‌ನಲ್ಲಿ ಮುಂಬೈನ ರಕ್ಷಣಾ ಸಾರ್ವಜನಿಕ ಸಂಪರ್ಕಾಧಿಕಾರಿಯವರು ಈ ವೈರಲ್ ಸಂದೇಶವನ್ನು ನಕಲಿ ಹಾಗೂ ಆಧಾರರಹಿತ ಎಂದು […]

ಸಿರ್ಸಿ ಆಸ್ಪತ್ರೆಯಲ್ಲಿ ವಯಸ್ಸಾದ ಕೋವಿಡ್ ರೋಗಿಯ ತಲೆಗೆ ವೈದ್ಯರು ಹೊಡೆದದ್ದು ನಿಜವೇ?: ಫ್ಯಾಕ್ಟ್ ಚೆಕ್ ವರದಿ

April 29, 2021 CCD KSP 1

ಸೋಷಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಲ್ಲಿ ವಿಡಿಯೋ ಕ್ಲಿಪ್ ಒಂದು ಪ್ರಸಾರವಾಗುತ್ತಿರುವುದನ್ನು ಗಮನಿಸಲಾಗಿದ್ದು, ಅದರಲ್ಲಿ ಸಿರ್ಸಿ ಸರ್ಕಾರಿ ಆಸ್ಪತ್ರೆಯ (ಉತ್ತರ ಕನ್ನಡ ಜಿಲ್ಲೆ) ವೈದ್ಯರು ವಯಸ್ಸಾದ ಕೋವಿಡ್ ರೋಗಿಯನ್ನು ತಲೆಗೆ ಹೊಡೆದು ಕೊಂದಿದ್ದಾರೆ ಎಂದು ಆರೋಪ ಮಾಡಲಾಗಿದೆ. […]