No Image

ಹುಬ್ಬಳ್ಳಿಯ ಮಸೀದಿ ಮುಂದೆ ಬೊಬ್ಬೆ ಹಾಕಲು ಬಂದ ಹಿಂದುಗಳನ್ನು ಚಡ್ಡಿ ಜಾರಿಸಿ ಓಡಿಸಿದ ಮುಸ್ಲಿಮರು: ಎಂಬ ವೀಡಿಯೋ ಕ್ಲಿಪ್‌ ನ ಬಗ್ಗೆ ಸತ್ಯ ಸಂಗತಿಗಳು.

May 11, 2022 CCD KSP 0

ಅಜಾನ್‌ ವಿಷಯವಾಗಿ ಹುಬ್ಬಳ್ಳಿಯ ಮಸೀದಿ ಮುಂದೆ ಬೊಬ್ಬೆ ಹಾಕಲು ಬಂದ ಹಿಂದುಗಳನ್ನು ಚಡ್ಡಿ ಜಾರಿಸಿ ಓಡಿಸಿದ ಮುಸ್ಲಿಮರು ಎಂಬ ವೀಡಿಯೋ ಕ್ಲಿಪ್‌ ಒಂದನ್ನು ಸಾಮಾಜಿಕ ಜಾಲ ತಾಣಗಳಾದ ಪೇಸ್ಬುಕ್‌, ಟ್ವಿಟ್ಟರ್‌ ಹಾಗೂ ವಾಟ್ಸಪ್‌ಗಳಲ್ಲಿ ಕಿಡಿಗೇಡಿಗಳು […]

No Image

ಮುಸ್ಲಿಂ ಏರಿಯಾಗೆ ಬಂದು ಉರ್ದು ಮಾತಾಡಿಲ್ಲ ಅಂತಾ ಕೊಂದ ಕಿರಾತಕರು: ಎಂಬ ನ್ಯೂಸ್ ಕ್ಲಿಪ್‌ ನ ಬಗ್ಗೆ ಸತ್ಯ ಸಂಗತಿಗಳು.

April 6, 2022 CCD KSP 0

ಬೆಂಗಳೂರಿನ ಗೋರಿಪಾಳ್ಯದಲ್ಲಿ ಮುಸ್ಲಿಂ ಹುಡುಗರ ಅತಿರೇಖ ಹಾಗೂ ಮುಸ್ಲಿಂ ಏರಿಯಾಗೆ ಬಂದು ಉರ್ದು ಮಾತಾಡಿಲ್ಲ ಅಂತಾ ಕೊಂದ ಕಿರಾತಕರು ಎಂಬ ಶೀರ್ಶಿಕೆ ಅಡಿಯಲ್ಲಿ ಕಸ್ತೂರಿ ನ್ಯೂಸ್‌ ೨೪ ನ ವಿಡೀಯೋವನ್ನು ಪ್ರತಿನಿಧಿಸುವಂತೆ ವಿಡಿಯೋ ಕ್ಲಿಪ್‌ […]

No Image

ಕರ್ನಾಟಕ ವಿಧಾನಪರಿಷತ್ತು ಚುಕ್ಕೆಗುರುತಿಲ್ಲದ ಪ್ರಶ್ನೆಸಂಖ್ಯೆ 1474ಕ್ಕೆ ಗೃಹ ಸಚಿವರು ನೀಡಿರುವ ಉತ್ತರದ ಬಗ್ಗೆ: ಸತ್ಯ ಸಂಗತಿಗಳು

March 15, 2022 CCD KSP 0

ಕರ್ನಾಟಕ ವಿಧಾನ ಪರಿಷತ್ತು ಚುಕ್ಕೆಗುರುತಿಲ್ಲದ ಪ್ರಶ್ನೆ ಸಂಖ್ಯೆ 1474ಕ್ಕೆ ಮಾನ್ಯ ಗೃಹಸಚಿವರಿಂದ 545 ಪಿ.ಎಸ್.ಐ ನೇಮಕಾತಿಗೆ ಸಂಬಂದಿಸಿದಂತೆ ನೀಡಿರುವ ಉತ್ತರದ ಪ್ರತಿಯನ್ನು ತಿರುಚಿ ಈ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂಬಂತೆ ಉಲ್ಲೇಖಿಸಿ ಸಾಮಾಜಿಕ ಜಾಲತಾಣಗಳಲ್ಲಿ […]

No Image

ಕರ್ನಾಟಕದ ಶಿಕ್ಷಣ ಸಂಸ್ಥೆಯೊಂದರಲ್ಲಿ ಸಿಖ್ ಹುಡುಗಿಯೊಬ್ಬಳ ಪೇಟ (Turban)ವನ್ನು ತೆಗೆಯುವಂತೆ ಕೇಳಿದ ಘಟನೆ : ಸತ್ಯ ಸಂಗತಿಗಳು

February 25, 2022 CCD KSP 0

ಬೆಂಗಳೂರಿನ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಸಿಖ್ ಹುಡುಗಿಯೊಬ್ಬಳಿಗೆ ತನ್ನ ಪೇಟವನ್ನು ತೆಗೆಯುವಂತೆ ಕೇಳಿದ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆದಂತಹ ಹಲವಾರು ಪೋಸ್ಟ್‌ಗಳು ಕಂಡುಬಂದಿವೆ. ಅಂತಹ ಕೆಲವು ಪೋಸ್ಟ್‌ಗಳನ್ನು ಕೆಳಗೆ ನೀಡಲಾಗಿದೆ: Link to […]

No Image

ಚೀನಾದಿಂದ ಕಳುಹಿಸಲಾಗಿರುವ ಬಿತ್ತನೆ ಬೀಜದ ಪ್ಯಾಕೆಟ್ಗಳಲ್ಲಿ ರೋಗ ಹರಡುವ ವೈರಾಣುಗಳು ಹಾಗೂ ಮಾರಕ ಪದಾರ್ಥಗಳಿವೆಯೆಂದು ಹರಿದಾಡುತ್ತಿರುವ ಶಂಕಿತ ಸುದ್ದಿಯ ಹಿಂದಿನ ಸತ್ಯ ಸಂಗತಿಗಳು:

June 9, 2021 CCD KSP 0

ಕಳೆದ ಕೆಲವು ದಿನಗಳಿಂದ ದಿನಪತ್ರಿಕೆಗಳಲ್ಲಿ ʻಚೀನಾದ ಬೀಜ ಭಯೋತ್ಪಾದನೆʼ, ʻಚೀನಾದಿಂದ ವೈರಾಣು ಹರಡುವ ಶಂಕೆʼ, ʻಬಿತ್ತನೆ ಬೀಜದ ಪ್ಯಾಕೆಟ್‌ ಮನೆ ಬಾಗಿಲಿಗೆ : ಬೀಜ ಖರೀದಿಸದೆ ದೂರು ನೀಡಿ ʼ ಎಂಬ ಶೀರ್ಷಿಕೆಗಳಡಿಯಲ್ಲಿ ಸುದ್ದಿ […]

ಮಸೀದಿಗಳಲ್ಲಿ ಈದ್ ಪ್ರಾರ್ಥನೆಗಳಿಗೆ ಸರ್ಕಾರ ಅನುಮತಿಸಿದೆ ಎಂದು ಹೇಳಿರುವ ಟಿವಿ ನ್ಯೂಸ್‌ ತುಣುಕುಗಳ ಬಗ್ಗೆ: ನಿಜ ಸಂಗತಿಗಳು

May 14, 2021 CCD KSP 0

ಕರ್ನಾಟಕದಲ್ಲಿ ಪ್ರಸ್ತುತ ಲಾಕ್‌ಡೌನ್ ನಿಯಮಗಳನ್ನು ಸಡಿಲಗೊಳಿಸಿ ಮಸೀದಿಗಳಲ್ಲಿ ರಂಜಾನ್ ಆಚರಣೆಗೆ ಪ್ರಾರ್ಥನೆಗೆ ಸರ್ಕಾರ ಅನುಮತಿ ನೀಡಿದೆ ಎಂಬ ಹೇಳಿಕೆಯೊಂದಿಗೆ ಟಿವಿ 9 ಮತ್ತು ಪಬ್ಲಿಕ್ ಟಿವಿ ಸುದ್ದಿ ವಾಹಿನಿಗಳ ಎರಡು ವಿಡಿಯೋ ತುಣುಕುಗಳನ್ನು ವಿವಿಧ […]

ಕರ್ನಾಟಕ ಪೋಲಿಸರ ಹಲ್ಲೆ ಎಂದು ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್‌ ಆದ ಬಗ್ಗೆ: ನಿಜ ಸಂಗತಿಗಳು

May 12, 2021 CCD KSP 0

ಕರ್ನಾಟಕದ ಪ್ರಸ್ತುತ ಲಾಕ್‌ಡೌನ್ ಹಿನ್ನೆಲೆಯಲ್ಲಿ ವಾಟ್ಸ್‌ಆ್ಯಪ್‌ ಮೂಲಕ ಪೊಲೀಸರ ಗುಂಪೊಂದು ವ್ಯಕ್ತಿಯ ಮೇಲೆ ಹಲ್ಲೆ ನಡೆಸುತ್ತಿರುವ ವಿಡಿಯೋ ತುಣುಕನ್ನು ಹಂಚಿಕೊಳ್ಳಲಾಗಿದ್ದು, ವಿಡಿಯೊದಲ್ಲಿ ಪದ್ಮಾ ಹರೀಶ್ (ಅಪರಿಚಿತ) ಎಂದು ಕರೆದುಕೊಳ್ಳುವ ಮಹಿಳೆಯು ರಾಜ್ಯ ಪೋಲಿಸ್ ಪಡೆಯನ್ನು […]

ಪೊಲೀಸರ ಲಾಠಿಗೆ ಜೀವವೊಂದು ಶಿರಾಳಕೊಪ್ಪದಲ್ಲಿ ಬಲಿಯಾಗಿದೆ ಎನ್ನಲಾದ ಟಿವಿ ನ್ಯೂಸ್ ಕ್ಲಿಪಿಂಗ್ ಬಗ್ಗೆ: ಸತ್ಯ ಸಂಗತಿಗಳು

May 11, 2021 CCD KSP 0

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕು ಶಿರಾಳಕೊಪ್ಪದಲ್ಲಿ ಕರ್ನಾಟಕದಲ್ಲಿ ಲಾಕ್‌ಡೌನ್ ಜಾರಿಗೊಳಿಸುವಾಗ 10/05/2021ರಂದು ಪೊಲೀಸ್‌ ಲಾಠಿ ಚಾರ್ಜ್‌ನಿಂದಾಗಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ ಎಂಬುದಾಗಿ ಬಿಟಿವಿ ನ್ಯೂಸ್ ಚಾನೆಲ್‌ನ ವೀಡಿಯೊ ಕ್ಲಿಪ್ ಒಂದು ವಿವಿಧ ಸಾಮಾಜಿಕ ಜಾಲತಾಣಗಳ ಪ್ಲಾಟ್‌ಫಾರ್ಮ್‌ಗಳಲ್ಲಿ […]

No Image

1000 ಹಾಸಿಗೆಗಳ #COVID19 ಆರೈಕೆ ಆಸ್ಪತ್ರೆಯನ್ನು ಬೆಂಗಳೂರಿನ ವಿಮಾನ ನಿಲ್ದಾಣದ ಟರ್ಮಿನಲ್ T1 ಬಳಿ ಭಾರತೀಯ ಸಶಸ್ತ್ರ ಪಡೆಗಳಿಂದ ಸ್ಥಾಪಿಸಲಾಗಿದೆ – ನೈಜತೆ

May 1, 2021 CCD KSP 0

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿ ಹರಿದಾಡುತ್ತಿದ್ದ ಚಿತ್ರವನ್ನು ಕೆಳಗೆ ಕೊಡಲಾಗಿದೆ. ಮೇಲ್ಕಂಡ ವಿಷಯದ ಬಗ್ಗೆ ಸತ್ಯ ಸಂಗತಿಗಳು: ಟ್ವಿಟ್ಟರ್‌ನಲ್ಲಿ ಮುಂಬೈನ ರಕ್ಷಣಾ ಸಾರ್ವಜನಿಕ ಸಂಪರ್ಕಾಧಿಕಾರಿಯವರು ಈ ವೈರಲ್ ಸಂದೇಶವನ್ನು ನಕಲಿ ಹಾಗೂ ಆಧಾರರಹಿತ ಎಂದು […]

ಸಿರ್ಸಿ ಆಸ್ಪತ್ರೆಯಲ್ಲಿ ವಯಸ್ಸಾದ ಕೋವಿಡ್ ರೋಗಿಯ ತಲೆಗೆ ವೈದ್ಯರು ಹೊಡೆದದ್ದು ನಿಜವೇ?: ಫ್ಯಾಕ್ಟ್ ಚೆಕ್ ವರದಿ

April 29, 2021 CCD KSP 1

ಸೋಷಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಲ್ಲಿ ವಿಡಿಯೋ ಕ್ಲಿಪ್ ಒಂದು ಪ್ರಸಾರವಾಗುತ್ತಿರುವುದನ್ನು ಗಮನಿಸಲಾಗಿದ್ದು, ಅದರಲ್ಲಿ ಸಿರ್ಸಿ ಸರ್ಕಾರಿ ಆಸ್ಪತ್ರೆಯ (ಉತ್ತರ ಕನ್ನಡ ಜಿಲ್ಲೆ) ವೈದ್ಯರು ವಯಸ್ಸಾದ ಕೋವಿಡ್ ರೋಗಿಯನ್ನು ತಲೆಗೆ ಹೊಡೆದು ಕೊಂದಿದ್ದಾರೆ ಎಂದು ಆರೋಪ ಮಾಡಲಾಗಿದೆ. […]

ಬೆಂಗಳೂರಿನ ಪೀಪಲ್ ಟ್ರೀ ಆಸ್ಪತ್ರೆ ಮೇಲೆ ದಾಳಿಯ ಬಗ್ಗೆ: ನಿಜವಾದ ಸಂಗತಿಗಳು.

April 28, 2021 CCD KSP 0

ಆಸ್ಪತ್ರೆಯ ಕಾರಿಡಾರ್‌ಗಳಲ್ಲಿ ಆಸ್ಪತ್ರೆಯ ಸಿಬ್ಬಂದಿಗಳ ಮೇಲೆ ಹಲ್ಲೆ ಮತ್ತು ನೆಲದ ಮೇಲೆ ರಕ್ತದ ಕಲೆಗಳನ್ನು ತೋರಿಸುವ ಆಸ್ಪತ್ರೆಯ ವಿಡಿಯೋ ತುಣುಕನ್ನು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರ ಮಾಡಲಾಗುತ್ತಿದೆ. ಈ ಘಟನೆ ಬೆಂಗಳೂರು ನಗರದ ಯಶ್ವಂತಪುರ ಪೀಪಲ್‌ಟ್ರೀ […]

ಕರ್ನಾಟಕ ರಾಜ್ಯದ ಆಸ್ಪತ್ರೆಯಲ್ಲಿ ಕೋವಿಡ್ ಸೋಂಕಿತರನ್ನು ಹತ್ಯೆ ಮಾಡಲಾಗಿದೆ ಎಂಬ ವಿಡಿಯೋದ ಬಗ್ಗೆ : ನಿಜವಾದ ಸಂಗತಿಗಳು

April 28, 2021 CCD KSP 1

ವೀಡಿಯೊದ ಸ್ಕ್ರೀನ್ ಶಾಟ್‌ಗಳು ನ್ಯೂಸ್ ಫಸ್ಟ್ ಕನ್ನಡ ನ್ಯೂಸ್ ಚಾನೆಲ್ ಕಾರ್ಯಕ್ರಮದಲ್ಲಿ ಪ್ರಸಾರವಾದ ವಿಡಿಯೋ ತುಣುಕನ್ನು ಬಳಸಿಕೊಂಡು ಆಸ್ಪತ್ರೆಯಲ್ಲಿ ಹಣಕ್ಕಾಗಿ ಕೋವಿಡ್ ಸೋಂಕಿತರನ್ನು ಕೊಲ್ಲಲಾಗುತ್ತಿದೆ ಎಂದು ಆರೋಪ ಹೊರಿಸಲಾಗಿದೆ, ಇದನ್ನು ಸೋಷಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಲ್ಲಿ […]

ಫ್ಯಾಕ್ಟ್ ಚೆಕ್: ರಿಲಯನ್ಸ್‌ ರಿಟೈಲ್‌ ಲಿಮಿಟೆಡ್‌ ಕಂಪನಿಯವರು ಸಿಂಧನೂರು ತಾಲ್ಲೂಕಿನ ರೈತರೊಂದಿಗೆ ೧೦೦೦ ಕ್ವಿಂಟಾಲ್‌ ಭತ್ತದ ಮಾರಾಟಕ್ಕೆ ಒಪ್ಪಂದ ಮಾಡಿಕೊಂಡಿರುವ ಕುರಿತು.‌

February 26, 2021 CCD KSP 0

ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಈ ಕೆಳಕಂಡ ಚಿತ್ರದಲ್ಲಿರುವ ಮಾಹಿತಿಯ ಸತ್ಯಾಸತ್ಯೆತೆಯ ಬಗ್ಗೆ ಪರಿಶೀಲಿಸಲು ಕರ್ನಾಟಕ ರಾಜ್ಯ ಪೊಲೀಸ್‌ ಫ್ಯಾಕ್ಟ್‌ ಚೆಕ್‌ ಪೋರ್ಟಲ್‌ ನಲ್ಲಿ ಹಲವಾರು ಮನವಿಗಳನ್ನು ಸ್ವೀಕರಿಸಲಾಗಿದೆ. (ಚಿತ್ರ ಈ ಕೆಳ ಕಂಡಂತೆ ಇದೆ) […]

No Image

‘ಕಾಶ್ಮೀರ್ ಫೈಲ್ಸ್’ ಸಿನೆಮಾ ನೋಡಿ ʼಮುಸ್ಲಿಂʼ ಯುವಕನ ಮೇಲೆ ಚಾಕುವಿನಿಂದ ಹಲ್ಲೆ ನಡೆದಿದೆ ಎಂಬುದರ ಬಗ್ಗೆ: ಸತ್ಯ ಸಂಗತಿಗಳು

April 16, 2022 CCD KSP 0

ಕರ್ನಾಟಕ ರಾಜ್ಯದ ಉತ್ತರ ಕನ್ನಡ ಜಿಲ್ಲೆಯಲ್ಲಿ ಕಾಶ್ಮೀರ್ ಫೈಲ್ಸ್ ಚಲನಚಿತ್ರವನ್ನು ವೀಕ್ಷಿಸಿದ ನಂತರ 18 ವರ್ಷದ ಮುಸ್ಲಿಂ ಯುವಕನ ಮೇಲೆ ವ್ಯಕ್ತಿಯೊಬ್ಬ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಮತ್ತು […]